Header Ads Widget

ॐ GSB Madhva Bhramins ॐ

ಅನ್ಯಥಾ ಶರಣಂ ನಾಸ್ತಿ



 ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl

ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಪುರುಷೋತ್ತಮ

ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ 

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl

ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl

ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃ

ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl

ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl

ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲ


ಎಲ್ಲ ಪ್ರಯತ್ನಗಳೂ ವಿಫಲವಾಗುತ್ತಿದೆ ದೇವರೇ, ಕಣ್ಣೆದುರಿನಲ್ಲೇ ಆರೋಗ್ಯವಂತರಾದವನ್ನು ಕಳೆದು ಕೊಂಡು ಗೋಳಿಡುತ್ತಿದ್ದಾರೆ ದೇವರೇ

ಬಂಧುಗಳು ಬಳಗದವರೆಲ್ಲರೂ ಬಾರದೂರಿಗೆ ಹೋಗುತ್ತಿದ್ದಾರೆ ದೇವರೇ

ನಿನ್ನ ಬಿಟ್ಟು ಬೇರೆ ಯಾರು ಸಲಹುವರು ಹೇಳು ನಮ್ಮಿಂದಾದ ತಪ್ಪುಗಳನ್ನು ಕ್ಷಮಿಸು ದೇವರೇ

ವಿನಾಷದ ಅಂಚಿನಲ್ಲಿದೆ ದೇವರೆ ನಿನ್ನ ಮಕ್ಕಳ ಸಂಕುಲ.. ಬಾ ಸಲಹು.. ನೀನೊಬ್ಬನೇ ದಿಕ್ಕು. ಕತ್ತಲೆಯಿಂದ ಬೆಳಕಿನೆಡೆ ನಡೆಸು. 


ಸ್ವಸ್ತಿ ಪ್ರಜಾಭ್ಯಾಂ ಪರಿಪಾಲಯಂತಾಂl 

ನ್ಯಾಯೇನ ಮಾರ್ಗೇನ ಮಹೀಂ ಮಹೀಶಾಂl

ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl

ಲೋಕಾ ಸಮಸ್ತಾ ಸುಖಿನೋ ಭವಂತು

ಕಾಲೇ ವರ್ಷತು ಪ್ರಜನ್ಯಃ ಪೃಥ್ವೀ ಸಸ್ಯಶಾಲಿನೀಂl

ದೇಶೋಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ

ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl

ಮೃತ್ಯೋರ್ಮಾ ಅಮೃತಂಗಮಯಾ

ಓಂ ಶಾಂತಿಃ ಶಾಂತಿಃ ಶಾಂತಿಃ

Post a Comment

0 Comments