||ಪಿಬತ ಭಾಗವತಂ ರಸಮಾಲಯಂ||
🙏🙏🙏🙇♂️🙇♂️
✍️ಶ್ರೀಕೃಷ್ಣ ಪರಮಾತ್ಮನ ಪತ್ನಿಯರ ಸಂಖ್ಯೆ ..16,108..
(16,100 ಜನ ರಾಜ ಪುತ್ರಿಯರು ಮತ್ತು 08 ಜನ ಅಷ್ಟ ಮಹಿಷಿಯರು).
ಪುತ್ರರ ಸಂಖ್ಯೆ...
ಪ್ರತಿಯೊಬ್ಬ ಪತ್ನಿಯಲ್ಲಿ 10 ಜನರಂತೆ 1,61,080 ಒಟ್ಟು ಪುತ್ರರು..
(16,108*10=1,61080)
ಪುತ್ರಿಯರ ಸಂಖ್ಯೆ.. .
ಪ್ರತಿಯೊಬ್ಬರಲ್ಲಿ ಒಬ್ಬರಂತೆ 16,108 ಜನ ಪುತ್ರಿ ಯರು..
(16108*1=16,108)
ಒಟ್ಟು ಮಕ್ಕಳ ಸಂಖ್ಯೆ.1,77,188..ಜನರು..
ಈ ರೀತಿಯ ಅದ್ಭುತವಾದ ಮತ್ತು ವಿಶಿಷ್ಠವಾದ ವ್ಯಾಪಾರದಿಂದ ತಾನು ಸರ್ವಶಕ್ತನಾದ ಭಗವಂತನೆಂದು ಶ್ರೀಕೃಷ್ಣ ಪರಮಾತ್ಮ ಜಗತ್ತಿಗೆ ತೋರಿಸಿದ..
ತನ್ನ ಪ್ರತಿಯೊಬ್ಬ ಪತ್ನಿಯಲ್ಲಿ ಪಡೆದ ಮಕ್ಕಳ ಸಂಖ್ಯೆ.. ೧೦+೧=೧೧..ಎಂದು ತೋರುವ ಮೂಲಕ
ತಾನು ಏಕಾದಶೇಂದ್ರಿಯಾಧಿಪತಿಯಾದ ಶ್ರೀಹೃಷೀಕೇಶ ರೂಪಿ ಯಾದ ಶ್ರೀಹರಿಯೇ ತಾನು ಎಂದು ನಿರೂಪಿಸಿದ....
ಹಾಗು
ತನಗೆ ಅತ್ಯಂತ ಪ್ರಿಯವಾದ ವ್ರತವು ಪ್ರತಿ ಮಾಸದ(ತಿಂಗಳು) ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ೧೧ನೆಯ ದಿನವಾದ ಏಕಾದಶಿ ಎಂದು ಸಾರಿದ..
ಇಂತಹ ಸ್ವಾಮಿ ನಮನ್ನೆಲ್ಲಾ ಈ ಕರೋನ ಮಹಾ ಮಾರಿಯಿಂದ ಕಾಪಾಡಲಿ..
ಅನ್ನ, ಪಾನ ,ತಾಂಬೂಲ, ದರ್ಪಣಾದಿ, ಚೆನ್ನ ವಸ್ತ್ರಗಳೆಲ್ಲ, ವರ್ಜಿತವು,|
ಆದರೆ
ಭಗವಂತನ ನಾಮ ಸ್ಮರಣೆ ಮಾತ್ರ ನಿಷಿದ್ದವಲ್ಲ....
🙏ಶ್ರೀ ಕೃಷ್ಣಾರ್ಪಣಮಸ್ತು🙏
ಏಕಾದಶಿಯಂದು ನಿರಾಹಾರನಾಗಿದ್ದು ಮುಂದಿನ ದಿನ ಭೇೂಜನ ಮಾಡುವೆ, ಅಚ್ಯುತ!
ಚ್ಯುತಿ ಬರದಂತೆ ರಕ್ಷಿಸು. ಪುಂಡರೀಕಾಕ್ಷ ನೀನು ರಕ್ಷಕನಾಗು.
🙏ಶ್ರೀ ಕಪಿಲಾಯ ನಮಃ🙏
0 Comments